ಕರುನಾಡಿನ ಮಹಾತಾಯಿ.. ಕೊಡುಗೈ ದಾನಿ.. ಸರಳತೆಯ ಸಾಕಾರಮೂರ್ತಿ ಎಂದು ಈ ತಾಯಿಯನ್ನು ಹೊಗಳಿದರೆ ಅದು ಅತಿಶಯೋಕ್ತಿಯಲ್ಲ.. ಈ ಮಹಾತಾಯಿಗೆ ಏನು ಹೇಳಿದರೂ ಕಡಿಮೆಯೇ.. ನಾಡಿನ ಜನತೆಗೆ ಕಷ್ಟ ಅಂತ ಬಂದಾಗ ಮೊದಲು ನೆರವಿಗೆ ಧಾವಿಸುವುದೇ ಸುಧಾಮ್ಮ.. ಇದು ಎಲ್ಲರಿಗೂ ತಿಳಿದ ವಿಚಾರವೇ..

ಆದರೆ ಅದೇಕೋ ವೀರ ಮರಣವನ್ನು ಅಪ್ಪಿದ ಗುರು ಅವರ ನೆರವಿಗೆ ಎರಡು ದಿನ ಬಂದಿರಲಿಲ್ಲ.. ಅದಕ್ಕೆ ಉತ್ತರ ಕೊನೆಯಲ್ಲಿದೆ.. ಮೊದಲು ಅವರು ಎಷ್ಟು ಲಕ್ಷ ನೀಡಿದ್ದಾರೆ ನೋಡಿ..

ದೇಶಕ್ಕಾಗಿ ವೀರ ಮರಣವನ್ನು ಅಪ್ಪಿದ ಗುರುಗೆ ಮಾತ್ರವಲ್ಲ ಹುತಾತ್ಮರಾದ ಪ್ರತಿಯೊಬ್ಬರಿಗೂ ತಲಾ 10 ಲಕ್ಷ ನೆರವು ನೀಡಿದ್ದಾರೆ.. ಹೌದು ಪ್ರತಿಯೊಬ್ಬ ಸೈನಿಕನಿಗೂ ಗೌರವ ಸಮರ್ಪಣೆ ಮಾಡಿದ್ದಾರೆ..

ನಿನ್ನೆ ಮೊನ್ನೆ ನೆರವು ನೀಡದೇ ಈಗ ಯಾಕೆ ನೀಡಿದರೂ ಗೊತ್ತಾ??
ಯೋಧರು ವೀರ ಮರಣವನ್ನು ಅಪ್ಪಿದ ದಿನವೇ ನೆರವು ನೀಡಬೇಕು ಎಂದುಕೊಂಡೆ ಆದರೆ ಆ ಸಮಯದಲ್ಲಿ ಹಣದ ವಿಷಯ ಮಾತನಾಡಬಾರದು.. ವೀರರ ಜೀವ ಹೋದ ಸಮಯದಲ್ಲಿ ಈ ವಿಷಯ ಮಾತನಡಬಾರದು ಎಂದು ಇಂದು ತಿಳಿಸುತ್ತಿದ್ದೇನೆ ಎಂದರು.. ದೊಡ್ಡ ಮನುಷ್ಯರ ದೊಡ್ಡ ಗುಣ ಎಂದರೆ ಇದೇ ಇರಬೇಕು..

ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ ಹಾಗು ಇನ್ನಷ್ಟು ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ಪೇಜ್ ಅನ್ನು ಲೈಕ್ ಮಾಡಿ.

LEAVE A REPLY

Please enter your comment!
Please enter your name here