ಹಿಂದೂ ಧರ್ಮದಲ್ಲಿ ಮದುವೆಗೆ ಬಹಳ ಮಹತ್ವವಿದೆ. ಇಲ್ಲಿ ವಾರ ಮಧುವಿಗೆ ಕಟ್ಟುವ ಕರಿಮಣಿ ಸರಕ್ಕೂ ಅಷ್ಟೇ ಮ್ರಮುಖ್ಯತೆ ಇದೆ. ಅದನ್ನೇ ಮಾವು ಮಂಗಳ ಸೂತ್ರ, ಕರಿಮಣಿ, ತಾಳಿ, ಇತ್ಯಾದಿ ಹೆಸರುಗಳಿಂದ ಕರೆಯುತ್ತೇವೆ. ಒಂದು ಹೆಣ್ಣಿಗೆ ಅತಿ ಪವಿತ್ರವಾದ, ಹಾಗು ಅತ್ಯಂತ ಭಾವನಾತ್ಮಕ ಆಭರಣ ಇದು ಎಂದರೆ ತಪ್ಪಾಗಲಾರದು.

ಮೊದಲಿಗೆ ತಾಳಿ ಎಂದಕೂಡಲೇ ಕರಿಮಣಿ, ತಾಳಿ, ಹವಳ, ಹೀಗೆ ಅವರವರ ಸಂಪ್ರದಾಯದ ಪ್ರಕಾರ ಮಣಿಗಳನ್ನ ಧರಿಸಲಾಗುತ್ತದೆ. ಮದುವೆಯ ಸಂಕೇತವಾಗಿ ಮಹಿಳೆಯರು ತಳಿಯನ್ನು ಕುತ್ತಿಗೆಯಲ್ಲಿ, ಕುಂಕುಮವನ್ನು ಹಣೆಯಲ್ಲಿ, ಹೂವನ್ನು ಮುಡಿಯಲ್ಲಿ, ಕಲ್ಲಲ್ಲಿ ಕಾಲುಂಗುರವನ್ನು, ಕೈಯಲ್ಲಿ ಬಳೆಯನ್ನು ಇವುಗಳನ್ನೆಲ್ಲ ಸೌಭಾಗ್ಯವತಿಯ ಸಂಕೇತವಾಗಿ ಗುರುತಿಸಲಾಗುತ್ತದೆ. ವಿವಾಹಿತ ಹೆಣ್ಣಿನ ಮೇಲೆ ಕೆಟ್ಟದೃಷ್ಟಿ ಬೀಳದಿರಲಿ ಎಂಬುದೇ ಇದರ ಉದ್ದೇಶ.

ಇನ್ನು ಈ ಕರೀಮಣಿಗಳಿಗೆ ಋಣಾತ್ಮಕ ಶಕ್ತಿ ಎದೆ. ಇನ್ನು ಈ ಮಾಂಗಲ್ಯದಲ್ಲಿ ಹವಳ ಮತ್ತು ಮುತ್ತುಗಳನ್ನ ಸೇರಿಸಿ ಧರಿಸುವುದನ್ನ ನಾವು ನೋಡಿರುತ್ತೇವೆ, ಹವಳ ಕುಜ ಗ್ರಹವನ್ನ ಸೂಚಿಸುತ್ತದೆ. ಈ ಕುಜ ಗ್ರಹವು ದೇಹದಲ್ಲಿ ಶಕ್ತಿ ಹಾಗು ಸಾಮರ್ತ್ಯವನ್ನ ಋದ್ಧಿಸುತ್ತದೆ, ಇವೆರಡು ಮಹಿಳೆಗೆ ಬಹಳ ಮುಖ್ಯ.

ಇದೆ ರೀತಿ ಮುತ್ತನ್ನು ಸಹ ಮಂಗಳ ಸೂತ್ರದಲ್ಲಿ ಧರಿಸಲಾಗುತ್ತದೆ. ಮುತ್ತು ಚಂದ್ರನನ್ನ ಪ್ರತಿನಿಧಿಸುತ್ತದೆ, ನೇತ್ರಗಳು, ಕೂದಲುಗಳು, ಹೆಣ್ಣಿನ ಗರ್ಭರಣ ಕಾರಕನಾದ ಚಂದ್ರನು ಮುರುಷರಲ್ಲಿ ಕಾಮ ವಂಚಣಿಗಳನ್ನ ದೀರ್ಘಕಾಲಿಕವಾಗಿ ನೀಡುತ್ತಾ, ಶಾರೀರಿಕವಾಗಿ ಸದೃಡತೆಯನ್ನ ನೀಡುತ್ತಾನೆ. ಮುತ್ತು ಹೆಣ್ಣಿನ ಶರೀರದಲ್ಲಿ ಸಮತೋಲನವನ್ನ ಕಾಪಾಡಲು ಸಹಾಯಕವಾಗುತ್ತದೆ. ಅಷ್ಟೇ ಅಲ್ಲದೆ ಈ ಎರಡು ಗ್ರಹಗಳು ದೋಷಗಳನ್ನ ತೊಲಗಿಸಲು ಇವೆರಡನ್ನ ಮಂಗಳ ಸೂತ್ರದಲ್ಲಿ ಧರಿಸಲಾಗುತ್ತದೆ.

ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ ಹಾಗು ಇನ್ನಷ್ಟು ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ಪೇಜ್ ಅನ್ನು ಲೈಕ್ ಮಾಡಿ.

LEAVE A REPLY

Please enter your comment!
Please enter your name here