ಹೌದು ಪಂಜಾಪ್ ಸರಕಾರ ಅಲ್ಲಿನ ಜನರಿಗೆ ಭರ್ಜರಿ ಕೊಡುಗೆಯನ್ನ ನೀಡಿದೆ. ಪೆಟ್ರೋಲ್ ದರದಲ್ಲಿ ಬರೋಬ್ಬರಿ 5 ರೂ ಹಾಗು ಡೀಸೆಲ್ ದರದಲ್ಲಿ 1 ರೂ ಇಳಿಕೆ ಮಾಡಿದೆ.

ಪಂಜಾಬ್ ಹಣಕಾಸು ಸಚಿವ ಮನ್‌ಪ್ರೀತ್ ಸಿಂಗ್ ಬಾದಲ್ ರಾಜ್ಯದ 158493 ಕೋಟಿ ರೂ. ವೆಚ್ಚದ ಬಜೆಟ್ ಮಂಡನೆ ಮಾಡಿದ್ದು ಜನರಿಗೆ ಭರ್ಜರಿ ಕೊಡಿಗೆ ನೀಡಿದ್ದಾರೆ.

ತೖಲ ದರ ಕಳೆದ 5 ದಿನಗಳಿಂದ ನಿರಂತರ ಇಳಿಕೆಯಾಗುತ್ತಿದೆ. ಆದರೆ ಪಂಜಾಬ್ ಸರ್ಕಾರ ನೀಡಿರುವ ಈ ಕೊಡುಗೆ ಮಾತ್ರ ಅಲ್ಲಿನ ಜನರಿಗೆ ಸಾಕಷ್ಟು ಸಹಾಯ ಮಾಡುವುದರಲ್ಲಿ ಅನುಮಾನವೇ ಇಲ್ಲ.

ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ ಹಾಗು ಇನ್ನಷ್ಟು ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ಪೇಜ್ ಅನ್ನು ಲೈಕ್ ಮಾಡಿ.

ನಿಮಗೆ ಯಾವುದೇ ಆರೋಗ್ಯದ ಸಮಸ್ಯೆಗಳಾದ ಮೂಲ ವ್ಯಾದಿ, ಪಿಸ್ತುಲ, ಚರ್ಮ ರೋಗ, ಕಿಡ್ನಿ ಸ್ಟೋನ್ , ಉದರ ರೋಗ, ಮಂಡಿ ನೋವು , ಮೂಳೆ ನೋವು , ಅಜೀರ್ಣ, ಸ್ನಾಯು ಸೆಳೆತ, ಇತ್ಯಾದಿ ರೋಗಗಳನ್ನು ಖ್ಯಾತ ವೈದ್ಯರಿಂದ ಅಚ್ಚ ಅತ್ಯಾಧುನಿಕ ಆಯುರ್ವೇದ ಚಿಕಿತ್ಸೆಯಿಂದ ಶಾಶ್ವತವಾಗಿ ಯಾವುದೆ ಸೈಡ್ ಎಪೆಕ್ಟ್ ಇಲ್ಲದೆ ನಿವಾರಣೆ ಮಾಡಲಾಗುವುದು.

Kurias Earth ayurvedic multispecialty hospital
Bsk-3rd stage, 560085
Bangalore. Karnataka
Mobile number : 7892336636

LEAVE A REPLY

Please enter your comment!
Please enter your name here