ಸದ್ಯಕ್ಕೆ ಪ್ರತಿಯೊಂದು ವ್ಯವಹಾರಕ್ಕೂ ಪಾನ್ ಕಾರ್ಡ್ ಕಡ್ಡಾಯವಾಗಿದೆ, ಆಗಾಗಿ ಪಾನ್ ಕಾರ್ಡ್ ಮಹತ್ವ ತುಂಬಾನೇ ಇದೆ.
ಪ್ರತಿ ವ್ಯಾವಹಾರಿಕ ಕ್ಷೇತ್ರದಲ್ಲೂ ಪಾನ್ ಕಾರ್ಡ್ ಹಾಗು ಆಧಾರ್ ಕಾರ್ಡ್ ತುಂಬಾನೇ ಅವಶ್ಯಕವಾಗಿದೆ.

ನಿಮ್ಮ ಬಳಿ ಪಾನ್ ಕಾರ್ಡ್ ಇದ್ರೆ ಇಂದೇ ಈ ಕೆಲಸವನ್ನು ಮಾಡಿ ಇಲ್ಲದಿದ್ರೆ ನಿಮ್ಮ ಪಾನ್ ಕಾರ್ಡ್ ರದ್ದಾಗಲಿದೆ ಎಂಬುದಾಗಿ ಹೇಳಾಗುತ್ತಿದೆ. ನಿಮ್ಮ ಪಾನ್ ಕಾರ್ಡ್ ಆಧಾರ್ ಲಿಂಕ್ ಆಗಿಲ್ಲ ಅಂದ್ರೆ ರದ್ದಾಗಲಿದೆ ಆಗಾಗಿ ನಿಮ್ಮ ಪಾನ್ ಗೆ ಕಡ್ಡಾಯವಾಗಿ ಆಧಾರ್ ಲಿಂಕ್ ಮಾಡಿಸುವುದು ಸೂಕ್ತ.

ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ ಆಧಾರ್ ಜೊತೆ ಪಾನ್ ನಂಬರ್ ಜೋಡಣೆ ದಿನಾಂಕವನ್ನು ಜೂನ್ 3 0ಕ್ಕೆ ಮುಂದೂಡಿತ್ತು. ಈಗಾಗಲೇ ನಾಲ್ಕು ಬಾರಿ ಇಲಾಖೆ ದಿನಾಂಕವನ್ನು ವಿಸ್ತರಣೆ ಮಾಡಿದೆ. ಇದು ಕೊನೆ ಅವಕಾಶವಾಗಿದ್ದು, ಈಗ್ಲೂ ಆಧಾರ್ ಜೊತೆ ಪಾನ್ ಲಿಂಕ್ ಮಾಡದೆ ಹೋದಲ್ಲಿ ಪಾನ್ ಕಾರ್ಡ್ ರದ್ದಾಗಲಿದೆ.

LEAVE A REPLY

Please enter your comment!
Please enter your name here