ಈ ವರ್ಷ ಕಾರ್ಣಿಕ ಭವಿಷ್ಯ ‘ಕಬ್ಬಿಣದ ಸರಪಳಿ ಹರಿತಲೇ ಪರಾಕ್’…!! ಅದರ ಅರ್ಥ ಎಲ್ಲಿದೆ ನೋಡಿ…!!

“ಕಬ್ಬಿಣದ ಸರಪಳಿ ಹರಿತಲೇ ಪರಾಕ್” ಎಂದು ಬಳ್ಳಾರಿ ಜಿಲ್ಲೆಯೆಯ ಹೂವಿನ ಹಡಗಲಿ ತಾಲೂಕಿನ ಶ್ರೀಕ್ಷೇತ್ರ ಮೈಲಾರಲಿಂಗೇಶ್ವರನ ಪ್ರಸಕ್ತ ವರ್ಷದ ಕಾರಣೀಕ ನುಡಿದಿದೆ.

ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಕಾರಣೀಕ ನುಡಿದ ಗೋರವಯ್ಯ, “ಕಬ್ಬಿಣದ ಸರಪಳಿ ಹರಿತಲೇ ಪರಾಕ್” ಇದರ ಅರ್ಥ ರೈತರ ಸಂಕಷ್ಟಗಳು ನಿವಾರಣೆಯಾಗುತ್ತವೆ, ವ್ಯಾಪಾರ ವಾಣಿಜ್ಯ ಉತ್ತಮವಾಗುತ್ತದೆ.

ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಕಾರಣೀಕ ನುಡಿದ ಗೋರವಯ್ಯ ರೈತರ ಹಾಗೂ ರಾಜಕೀಯದ ಮುಂದಿನ ಭವಿಷ್ಯ ಹೇಳಿದ್ದಾರೆ. ಸಮ್ಮಿಶ್ರ ಸರ್ಕಾರದ ಸರಪಳಿ ಕೊಂಡಿ ಹರಿಯುವ ಸಾಧ್ಯತೆಯೇ। ಅಥವಾ ಕಬ್ಬಿಣದಂಥಿದ್ದ ನರೇಂದ್ರ ಮೋದಿ ಸರಕಾರದ ಅವಧಿ ಇದೆಕೊನೆಯೇ?

ಕಳೆದ ವರ್ಷ “ಆಕಾಶ ಗಿಡಕ್ಕೆ ಗಿಣಿ ಕಿತ್ತಿತ್ತಲೇ ಪರಾಕ್” ಎಂದಾಗಿತ್ತು, ಇದಾದ ಮೇಲೆ ರಾಜ್ಯದಲ್ಲಿ ಸಮ್ಮೀಶ್ರ ಸರಕಾರ ರಚನೆ ಆಗಿತ್ತು.

ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ ಹಾಗು ಇನ್ನಷ್ಟು ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ಪೇಜ್ ಅನ್ನು ಲೈಕ್ ಮಾಡಿ.

LEAVE A REPLY

Please enter your comment!
Please enter your name here