ಉದ್ಯೋಗ ಇಲ್ಲದೆ ಬಹಳಷ್ಟು ಉದ್ಯೋಗಕ್ಕಾಗಿ ಜನ ಬೀದಿ ಬೀದಿ ಸುತ್ತುತ್ತಿದ್ದಾರೆ, ಅಂತವರಿಗೆ ಈ ವಿಷವನ್ನು ತಿಳಿಸಿ ಇದರ ಉಪಯೋಗವನ್ನು ಪಡೆದುಕೊಳ್ಳಲಿ. ರಾಜ್ಯದ ಕೆಎಸ್ಆರ್ಟಿಸಿ ಇಲಾಖೆಯಲ್ಲಿ ಹಲವು ಹುದ್ದೆಗಳಿವೆ ಅವುಗಳ ನೇಮಕಾತಿಗೆ ಅರ್ಜಿಯನ್ನು ಕರೆಯಲಾಗುತ್ತದೆ. ಅರ್ಜಿ ಸಲ್ಲಿಸುವುದು ಹೇಗೆ.? ಇದರ ಕೊನೆಯ ದಿನಾಂಕ ಮುಂತಾದ ವಿಷಗಳನ್ನು ಮುಂದೆ ನೋಡಿ.

20019 ನೇ ಸಾಲಿನಲ್ಲಿ ಡ್ರೈವರ್ ಹುದ್ದೆಗಳಿಗಾಗಿ ನೇಮಕಾತಿ ಮಾಡಲು ಪ್ರೊಸಸ್ ನಡೆಯಲಾಗುತ್ತಿದೆ ಅರ್ಜಿಯನ್ನು ಆನ್ಲೈನ್ ಮೂಲಕ ತುಂಬ ಬೇಕಾಗುತ್ತದೆ.
ಒಟ್ಟು ಹುದ್ದೆಗಳು : 1500
ಹುದ್ದೆ: ಡ್ರೈವರ್

ಅರ್ಜಿಯನ್ನು ತುಂಬುವ ವಿಧಾನ: ಅರ್ಜಿಯನ್ನು ಆನ್ಲೈನ್ ಮೂಲಕ ತುಂಬಬೇಕು. ಒಟ್ಟು ಹುದ್ದೆಗಳು ಕರ್ನಾಟಕ ರಾಜ್ಯದಲ್ಲೇ. ಅರ್ಜಿಯನ್ನು ತುಂಬಲು ಎಸ್, ಎಸ್,ಎಲ್,ಸಿ ಪಾಸಾಗಿರಬೇಕು ಹಾಗು ಡ್ರೈವಿಂಗ್ ಲೈಸೆನ್ಸ್ ಇರಬೇಕು.

ವಯೋಮಿತಿ: 18 ರಿಂದ 45 ವರ್ಷದೊಳಗಿನವರು
ಆಯ್ಕೆ ವಿಧಾನ: ಪರೀಕ್ಷೆಯ ವಿಧಾನ ಹಾಗು ಸಂದರ್ಶನ ಇರುತ್ತದೆ.
ವೇತನ: 11 .640 ರಿಂದ 15 ,700

ಅರ್ಜಿ ಶುಲ್ಕ: SC /ST 600 ಹಾಗು ಒಬಿಸಿ ಗಳಿಗೆ 800 ರುಗಳು ಅರ್ಜಿ ಶುಲ್ಕ ಇರುತ್ತದೆ.
ಹೆಚ್ಚಿನ ಮಾಹಿತಿಗೆ: www.ksrtc.in ಗೆ ಭೇಟಿ ನೀಡಿ.

ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ ಹಾಗು ಇನ್ನಷ್ಟು ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ಪೇಜ್ ಅನ್ನು ಲೈಕ್ ಮಾಡಿ.

LEAVE A REPLY

Please enter your comment!
Please enter your name here