ನಮ್ಮ ಆಚಾರ ವಿಚಾರಗಳಿಗೆ ನಾವು ಬಹಳ ಮಹತ್ವವನ್ನ ನೀಡುತ್ತೇವೆ, ಅವುಗಳನ್ನ ನಾವು ಕೆಲವೊಮ್ಮೆ ಅವು ಕೇವಲ ಆಚರಣೆ ಅಷ್ಟೇ, ಅದೆಲ್ಲ ಮೌಢ್ಯ ಎನ್ನುತ್ತೇವೆ ಆದರೆ ಅದು ನಮ್ಮ ಅನುಭವಕ್ಕೆ ಬಂದಾಗಲೇ ನಮಗೆ ತಿಳಿಯುವುದು ಅದರ ಸತ್ಯಾಸತ್ಯಗಳು.

ನಮ್ಮ ಹಿರಿಯರು ಮಾಡಿರುವ ಎಷ್ಟೋ ಆಚರಣೆಗಳನ್ನ ನಾವು ಹಲವು ಬರಿ ಒಪ್ಪುವುದೇ ಇಲ್ಲ ಆದರೆ ಅದರ ವೈಜ್ಞಾನಿಕ ಕಾರಣ ತಿಳಿದಾಗ ಒಪ್ಪುತ್ತೇವೆ. ಅಂತಹ ಕೆಲವು ವಿಚಾರಗಳಲ್ಲಿ ಈ ಡಿಕ್ಕಿಗೆ ಮಲಗಬಾರದು ಎಂಬುದು ಸಹ ಒಂದು.

ಹೌದು ನಮ್ಮ ಹಿರಿಯರು ಉತ್ತರ ದಿಕ್ಕಿಗೆ ತಲೆ ಮಾಡಿ ಮಲಗಬೇಡಿ ಎಂದು ಹೇಳುತ್ತಾರೆ. ಅದಕ್ಕೆ ಕಾರಣವನ್ನ ಅವರು ಏನೇ ನೀಡಿದರೂ ಅದರ ವೈಜ್ಞಾನಿಕ ಕಾರಣ ಏನು ಎಂಬುದನ್ನ ನಾವು ನಿಮಗೆ ಇಂದು ತಿಳಿಸುತ್ತೇವೆ ನೋಡಿ. ಉತ್ತರ ದಿಕ್ಕಿನ್ನು ಕಾಂತಿಯ ದಿಕ್ಕು ಎನ್ನುತ್ತಾರೆ ಅದು ಅಯಸ್ಕಂತದಂತೆ ವರ್ತಿಸುತ್ತದೆ. ನಮ್ಮ ದೇಹದ ಕಾಂತಿಯ ದಿಕ್ಕು ಹಾಗು ಭೂಮಿಯ ಕಾಂತಿಯ ದಿಕ್ಕು ಇವೆರಡರ ನಡುವೆ ಸಂಬಂಧ ಏರ್ಪಟ್ಟು ನಮ್ಮ ದೇಹದ ಮೆಳ್ಳೆ ಕೆಟ್ಟ ಪರಿಣಾಮವನ್ನ ಬೀರುತ್ತದೆ.

ನಮ್ಮ ಹೃದಯದ ಕೆಲಸಕೆ ಇದು ಅಡೆತಡೆಯನ್ನುಂಟು ಮಾಡುತ್ತದೆ. ಉತ್ತರ ದಿಕ್ಕಿನಲ್ಲಿ ಮಲಗುವುದರಿಂದ ನಮ್ಮ ತಲೆಯ ಭಾಗದಲ್ಲಿ ಚಲಿಸುವ ರಕ್ತದಲ್ಲಿನ ಕಬ್ಬಿಣದ ಅಂಶವನ್ನು ಅದು ಸೆಳೆಯುವುದರಿಂದ ದೇಹಕ್ಕೆ ರಕ್ತದ ಪರಿಚಲನೆ ನಿಧಾನಗತಿಯಲ್ಲಿ ನಡೆಯಲು ಪ್ರಾರಂಭಿಸುತ್ತದೆ, ಇದರಿಂದ ಹೃದಯದಲ್ಲಿ ರಕ್ತ ಪಂಪ್ ಆಗುವುದು ತಡವಾಗುತ್ತದೆ, ಇಂತಹ ಸಮಸ್ಯೆ ಇಂದಲೇ ಹೃದಯಾಘಾತ, ಪ್ಯಾರಾಲಿಸಿಸ್ ನಂತಹ ದೊಡ್ಡ ದೊಡ್ಡ ಖಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಆದ್ದರಿಂದ ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ.

ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ ಹಾಗು ಇನ್ನಷ್ಟು ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ಪೇಜ್ ಅನ್ನು ಲೈಕ್ ಮಾಡಿ.

LEAVE A REPLY

Please enter your comment!
Please enter your name here