ಹೌದು ಕಳೆದ ಒಂದು ವಾರದಿಂದ ಎಲ್ಲೆಡೆ ಚರ್ಚೆ ಆಗುತ್ತಿರುವ ವಿಚಾರ ಈ ಸಿಸಿನ್ ೬ ನ ವಿನ್ನರ ಯಾರು ಅಂತ ಅದಕ್ಕೆ ಇಂದು ಉತ್ತರ ಸಿಕ್ಕಿದೆ ನೋಡಿ. ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಮೊದಲು ರಶ್ಮಿ ಮತ್ತೆ ಆಂಡಿ ಹೊರಬಂದಿದ್ದಾರೆ.

ಇಂದು ಸಹ ಇಬ್ರು ಮನೆಯಿಂದ ಹೊರಬಂದಿದ್ದಾರೆ ಕವಿತಾ ಮೊದಲು ಹೊರಬಂದಿದ್ದಾರೆ ಮತ್ತೆ ಯಾರು ವಿನ್ನರ್ ಅಂತ ಎಲ್ಲರ ಗಮನ ಸೆಳೆದ ಸ್ಪರ್ದಿ ನವೀನ್ ಸಜ್ಜು ವಿನ್ನರ್ ಆಗಿದ್ದರೆ ಇನ್ನು ಶಶಿ ರನ್ನರಪ್ ಆಗಿದ್ದರೆ.

ಇದು ಪಕ್ಕ ಮಾಹಿತಿಯಾಗಿದೆ ನಿಮಗೆ ಅನುಮಾನವಿದ್ದಲ್ಲಿ ಇವತ್ತಿನ ಗ್ರಾಂಡ್ ಫಿನಾಲೆ ನೋಡಿ ಗೊತ್ತಾಗುತ್ತೆ ಕನ್ನಡ ಬಿಗ್ ಬಾಸ್ ಸಿಸಿನ್ ೬ ನ ವಿನ್ನರ ಯಾರು ಅಂತ ನಮಗೆ ಬಂದಿರುವ ಮಾಹಿತಿ ಪ್ರಕಾರ ನವೀನ್ ಸಜ್ಜು ವಿನ್ನರ್ ಆಗಿದ್ದರೆ.

LEAVE A REPLY

Please enter your comment!
Please enter your name here