ಇತ್ತೀಚಿನ ದಿನಗಳಲ್ಲಿ ಚಿಕ್ಕೋರಿಂದ ದೊಡ್ಡೋರವರೆಗೆ ಬಿಳಿಕೂದಲ ಸಮಸ್ಯೆ ಕಾಡುತ್ತಿರುತ್ತದೆ ವಯಸ್ಸಿಗೂ ಮುನ್ನ ಬಿಳಿಕೂದಲು ಬರುತ್ತದೆ, ಇದರಿಂದ ಮುಜುಗರ ಉಂಟಾಗಬಹುದು. ಆದ್ದರಿಂದ ಚಿಂತೆ ಮಾಡುವ ಅಗತ್ಯವಿಲ್ಲ ಮನೆಯಲ್ಲಿನ ಈ ಪದಾರ್ಥ ಬಳಸಿ ಈ ಚಿಕ್ಕ ಕೆಲಸ ಮಾಡಿ ನೋಡಿ.

ಪದೇ ಪದೇ ಬಿಳಿ ಕೂದಲಿಗೆ ಕಪ್ಪು ಬಣ್ಣವನ್ನು ಹಚ್ಚುವ ಬದಲು ಈ ನೈಸರ್ಗಿಕ ವಿಧಾನವನ್ನು ಮಾಡಿ ನೋಡಿ, ನಿಮ್ಮ ಕೂದಲು ಯಾವಾಗಲು ಕಪ್ಪಾಗಿರುತ್ತದೆ. ಎರಡು ಚಮಚ ಬ್ಲಾಕ್ ಟೀ ಅನ್ನು ಎರಡು ಲೋಟ ನೀರಿನೊಂದಿಗೆ ಬೆರೆಸಿ. ನಂತರ ಇದಕ್ಕೆ ಮನೆಯಲ್ಲಿ ಹಾಗು ಮನೆ ಅಕ್ಕಪಕ್ಕದಲ್ಲಿ ಬೆಳೆಸುವ ರೋಸ್ಮರಿ ಗಿಡದ ಚಿಗುರನ್ನು ಸ್ವಲ್ಪ ಪ್ರಮಾಣದಲ್ಲಿ ತಂದು ಹಾಕಿ.

ಈ ಮಿಶ್ರಣವನ್ನು ಒಲೆಯ ಮೇಲೆ ಇಟ್ಟು ಸ್ವಲ್ಪ ಹೊತ್ತು ಕುದಿಸಿ, ಅಂದರೆ ನೀವು ಮೊದಲಿಗೆ ಹಾಕಿದ ನೀರು ಅರ್ಧಕ್ಕೆ ಬರುವವರೆಗೆ ಕುದಿಸಿ ನಂತರ ಇಳಿಸಿ. ತದನಂತರ ಇದಕ್ಕೆ ನೀವು ಬಳಸುವ ಶಾಂಪೂ ಅರ್ಧ ಲೋಟ ಹಾಕಿ ತಲೆಗೆ ಹಚ್ಚಿಕೊಂಡು 20 ನಿಮಿಷಗಳ ಕಾಲ ಬಿಟ್ಟು ನಂತರ ತಲೆ ತೊಳೆದುಕೊಳ್ಳಿ. ನೀವು ಪ್ರತಿಬಾರಿಯೂ ಶಾಂಪೂ ಬಳಸಬೇಕಾದರೆ ಇದನ್ನು ಅನುಸರಿಸಿ.

ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ ಹಾಗು ಇನ್ನಷ್ಟು ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ಪೇಜ್ ಅನ್ನು ಲೈಕ್ ಮಾಡಿ.

ನಿಮಗೆ ಯಾವುದೇ ಆರೋಗ್ಯದ ಸಮಸ್ಯೆಗಳಾದ ಮೂಲ ವ್ಯಾದಿ, ಪಿಸ್ತುಲ, ಚರ್ಮ ರೋಗ, ಕಿಡ್ನಿ ಸ್ಟೋನ್ , ಉದರ ರೋಗ, ಮಂಡಿ ನೋವು , ಮೂಳೆ ನೋವು , ಅಜೀರ್ಣ, ಸ್ನಾಯು ಸೆಳೆತ, ಇತ್ಯಾದಿ ರೋಗಗಳನ್ನು ಖ್ಯಾತ ವೈದ್ಯರಿಂದ ಅಚ್ಚ ಅತ್ಯಾಧುನಿಕ ಆಯುರ್ವೇದ ಚಿಕಿತ್ಸೆಯಿಂದ ಶಾಶ್ವತವಾಗಿ ಯಾವುದೆ ಸೈಡ್ ಎಪೆಕ್ಟ್ ಇಲ್ಲದೆ ನಿವಾರಣೆ ಮಾಡಲಾಗುವುದು.

Kurias Earth ayurvedic multispecialty hospital
Bsk-3rd stage, 560085
Bangalore. Karnataka
Mobile number : 7892336636

LEAVE A REPLY

Please enter your comment!
Please enter your name here