ಬಹಳಷ್ಟು ಮಹಿಳೆಯರು ಮದುವೆಯ ನಂತರ ದಪ್ಪ ಆಗುತ್ತಾರೆ, ಆದ್ರೆ ಅದಕ್ಕೆ ಕಾರಣಗಳೇನು ಅನ್ನೋದನ್ನ ಒಬ್ಬೊಬ್ಬರು ಒಂದೊಂದು ಹೇಳುತ್ತಾರೆ. ಕೆಲವರು ಮದುವೆಯ ನಂತರ ದೈಹಿಕ ಸಂಪರ್ಕದಿಂದ ದಪ್ಪ ಆಗುತ್ತಾರೆ ಅನ್ನುತ್ತಾರೆ, ಇನ್ನು ಕೆಲವರು ದೇಹಕ್ಕೆ ಅರಿಶಿನ ನೀರು ಬಿದ್ರೆ ದಪ್ಪ ಆಗುತ್ತಾರೆ, ಹಾಗು ಮನೆಯಲ್ಲಿನ ಆಹಾರದ ಶೈಲಿಯಲ್ಲಿ ದಪ್ಪ ಆಗುತ್ತಾರೆ ಎಂಬುದಾಗಿ ಹೇಳುತ್ತಾರೆ.

ಆದ್ರೆ ಮಹಿಳೆಯರು ದಪ್ಪ ಆಗಲು ಹಲವು ಕಾರಣಗಳಿವೆ ಅವುಗಳಲ್ಲಿ ಕೆಲವೊಂದನ್ನು ತಿಳಿಸುತ್ತವೆನೋಡಿ, ಊಟದ ಶೈಲಿಯಲ್ಲಿ ಬದಲಾವಣೆಯಾಗುವುದು ಅಷ್ಟೇ ಅಲ್ಲ ಗಂಡನ ಮನೆಗೆ ಬಂದ ಮೇಲೆ ಮನೆ ಮಕ್ಕಳು ಗಂಡ ಹೀಗೆ ಎಲ್ಲವನ್ನು ನೋಡಿಕೊಳ್ಳುವ ಒತ್ತಡ ಹೆಂಡತೀ ಮೇಲೆ ಬೀಳುತ್ತದೆ ಹಾಗಾಗಿ ಒತ್ತಡದಿಂದ ಕೂಡ ದಪ್ಪ ಆಗುತ್ತಾರೆ ಅನ್ನೋದನ್ನ ಹೇಳಲಾಗುತ್ತದೆ.

ಅಷ್ಟೇ ಅಲ್ಲದೆ ಮದುವೆಯಾದ ಮೇಲೆ ಕೆಲ ಮಹಿಳೆಯರು ಮನೆಯಿಂದ ಹೊರ ಬರುವುದೇ ಇಲ್ಲ ದೇಹಕ್ಕೆ ಸರಿಯಾದ ವ್ಯಾಯಾಮ ಇರುವುದಿಲ್ಲ, ಹಾಗು ಊಟದ ಜೊತೆ ಹಗಲು ಹೊತ್ತಿನಲ್ಲಿ ಕೂಡ ನಿದ್ರೆ ಮಾಡುವುದರಿಂದ ದಪ್ಪ ಆಗಲು ಕಾರಣವಾಗುತ್ತದೆ ಎಂದು ಹೇಳಲಾಗುತ್ತದೆ. ದಪ್ಪ ಆಗುವುದರಿಂದ ದೇಹಕ್ಕೆ ಹಲವು ಸಮಸ್ಯೆಗಳು ಬರಬಹುದು ಹಾಗಾಗಿ ವ್ಯಾಯಾಮ ಮಾಡಿ ದೇಹವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ಎಂಬುದಾಗಿ ವೈದ್ಯರು ಹೇಳುತ್ತಾರೆ.

ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ ಹಾಗು ಇನ್ನಷ್ಟು ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ಪೇಜ್ ಅನ್ನು ಲೈಕ್ ಮಾಡಿ.

LEAVE A REPLY

Please enter your comment!
Please enter your name here